"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ."ಸರ್ವಜ್ಞ"ನೆ೦ಬ ಕಾವ್ಯ ನಾಮವಿಟ್ಟುಕೊ೦ಡು, ಊರಿ೦ದ ಊರಿಗೆ ಬರಿಗಾಲಿನಲ್ಲಿ ನಡೆಯುತ್ತಾ, ಅಲೆಮಾರಿಯ೦ತೆ ಜೀವನ ನಡೆಸಿದ.ಯಾರಾದರೂ ಕೊಟ್ಟರೆ ಉಣ್ಣುವನು, ಇಲ್ಲದಿದ್ದರೆ ಬರಿ ಹೊಟ್ಟೆಯಲ್ಲೇ ಇರುವನು.ಎಲ್ಲ೦ದರಲ್ಲಿ ಮಲಗುವನು, ಆಕಾಶವೇ ಸೂರು ಭೂಮಿಯೇ ಹಾಸಿಗೆ.ವಿದ್ಯೆ ಕಲಿಸಿದ ಗುರು ಯಾರೋ ಎಲ್ಲವೂ ನಿಗಢ.ಯಾರಾದರೂ ಅನ್ನಿವಿಕ್ಕಿದರೆ ಒ೦ದು ವಚನವನ್ನು ಹ。3270;ಒ೦ದು ವಚನವನ್ನು ಹೇಳುವನು, ಇಲ್ಲದಿದ್ದರೆ ಮೌನವಾಗಿರುವನು.ಎಲ್ಲಿ ಉ೦ಡನೋ ಎಲ್ಲಿ ಮಲಗಿದನೋ ದೇವರೇ ಬಲ್ಲ.ಇವನು ಹಾಡಿದ ತ್ರಿಪದಿಗಳಿಗೆ ಸರ್ವಜ್ಞನ ವಚನವೆ೦ದು ಜನ ಕರೆದರು.ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು
關於應用程式 ************************************************************************************************************* 有約90旅行與塔帕里亞(意思)包括在內,以更好地瞭解詩歌。 所有難言的字都拆分,方便使用者。 無需互聯網連接。 用戶可以輕掃不同的 Vachanas,以便於訪問 字體大小可調整性使易讀性更加容易。
版本歷史記錄
- 版本 1.1 發佈於 2016-06-18
軟體細節
- 軟體分類: 教育 > 教學和培訓工具
- 發佈者: Avrutti - Smartness Redefined
- 軟體性質: 免費
- 價格: N/A
- 版本: 1.1
- 作業系統: android